Love Mocktail ಜೋಡಿಯನ್ನ ಕಾಡ್ತಿದೆ ಕೊರೊನಾ‌ ವೈರಸ್ | Filmibeat Kannada

2021-04-14 3

ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ಡಾರ್ಲಿಂಗ್ ಕೃಷ್ಣ ಮತ್ತು ಪತ್ನಿ ಮಿಲನ ನಾಗರಾಜ್ ಕೊರೋನಾ ಪಾಸಿಟಿವ್ ಬಂದಿದೆ. ಈ ಬಗ್ಗೆ ಡಾರ್ಲಿಂಗ್ ಕೃಷ್ಣ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಮಾಹಿತಿ ನೀಡಿದ್ದಾರೆ

The sandalwood star couple,s darling Krishna and Milana Nagaraj tests positive for corona.now they are at home quarrantine and taking medicine.